ಬೆಳಗಾವಿ: ಮಹಾನಗರದ ಪೋಲೀಸ್
ಉಪಾಯುಕ್ತರಾಗಿ ಇತ್ತೀಚೆಗೆ
ಅಧಿಕಾರ ವಹಿಸಿಕೊಂಡಿರುವ
ಶ್ರೀ ವಿಕ್ರಮ್ ಆಮಟೆಯವರನ್ನು
ಸೋಮವಾರ ಮುಂಜಾನೆ ಬೆಳಗಾವಿ
ಕನ್ನಡ ಸಂಘಟನೆಗಳ ವತಿಯಿಂದ
ಸನ್ಮಾನಿಸಿ ಸ್ವಾಗತಿಸಲಾಯಿತು.
ಅದೇ ರೀತಿ ಅಪರಾಧ ಎಸಿಪಿ ಯಾಗಿ
ಅಧಿಕಾರ ವಹಿಸಿಕೊಂಡಿರುವ ಶ್ರೀ ನಾರಾಯಣ ಬರಮನಿ ಅವರಿಗೂ
ಶಾಲು ಹೊದಿಸಿ ಸನ್ಮಾನಿಸಲಾಯಿತು.
ಶ್ರೀ ಆಮಟೆಯವರು 2010 ರ
ಕೆ ಎ ಎಸ್ ಬ್ಯಾಚಿನ ಅಧಿಕಾರಿಯಾಗಿದ್ದು
ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರಾಗಿದ್ದಾರೆ.
Prev Post