ವಿಶ್ವ ಕನ್ನಡ ಸಮ್ಮೇಳನದಲ್ಲಿ ಎಸ್ಪಿಬಿ ಹಾಡಿನ ಮೋಡಿ

0 117

ಬೆಳಗಾವಿ: 2011ರ ಇಸ್ವಿಯಲ್ಲಿ ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಗಾನ ಗಂಧರ್ವ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಎದೆ ತುಂಬಿ ಹಾಡಿದರು. ಅವರ ಹಾಡಿನ ಮೋಡಿಗೆ ಕುಂದಾನಗರಿ ಜನಾ ಫುಲ್ ಫೀದಾ ಆಗಿ ಹೋದಿದ್ದರು ಎನ್ನುವದು ಈಗ ಬರೆ ನೆನಪು ಮಾತ್ರ.

ಫೋಟೋ ಕೃಪೆ : ಪಿ.ಕೆ ಬಡಿಗೇರ್.

Leave A Reply

Your email address will not be published.