ಸತೀಶ ಜಾರಕಿಹೊಳಿ ಜೊತೆ ಹೆಲಿಕಾಪ್ಟರ್ ರೈಡಿಂಗ್

ಗೋಕಾಕ : ಸದಾ ಒಂದಿಲೊಂದು‌ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮಾನವ ಬಂಧುತ್ವ ವೇದಿಕೆ ಈ ಬಾರಿ ಯುವಜನತೆಯನ್ನು ಸೆಳೆಯುವ ಮೂಲಕ ಹೆಲಿಕಾಪ್ಟರ್ ರೈಡಿಂಗ್ ಅವಕಾಶ ನೀಡಿ ರಾಜ್ಯದ ಗಮನ ಸೆಳೆಯಿತು. ಪಟ್ಟಣದ ವಾಲ್ಮೀಕಿ…

ಬೆಳಗಾವಿ ಚಹರೆ ಬದಲಾಯಿಸಿ ವೇಗೋತ್ಕರ್ಷ ನೀಡಿದ ಕೆಲಸಗಾರ

ಬೆಳಗಾವಿ :ಘೂಳಪ್ಪ ಹೊಸಮನಿ ಅವರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ) ಅಧ್ಯಕ್ಷರಾಗಿ ಜ.೧೦ ಕ್ಕೆ ಭರ್ತಿ ಒಂದು ವರ್ಷ. ಈ ಅಲ್ಪಾವಧಿಯಲ್ಲಿ ಅವರು ಬುಡಾ ಮೂಲಕ ಬೆಳಗಾವಿಯ ಚಹರೆಯನ್ನೇ ಬದಲಿಸಿದ್ದಾರೆ. ಬೆಳಗಾವಿ…

ಸತೀಶ ಜಾರಕಿಹೊಳಿ ಜೊತೆಗೆ ಹೆಲಿಕಾಪ್ಟರ್ ಪಯಣ

ಗೋಕಾಕ: ಇಲ್ಲಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ 'ಸಾವಿತ್ರಿಬಾಯಿ ಫುಲೆ ಜಯಂತಿ' ಹಾಗೂ 'ರಾಜ್ಯ ಮಟ್ಟದ ಪ್ರಬಂಧ' ಹಾಗೂ 'ಭಾಷಣ' ಸ್ಪರ್ಧೆ ವಿಜೇತರಿಗೆ…

ಲೀನಾ ಟೋಪಣ್ಣವರಗೆ ಮಹತ್ವದ ಹುದ್ದೆ

ಬೆಳಗಾವಿ: ದಶಕಗಳಿಂದ ಬಿಜೆಪಿಯಲ್ಲಿ ನಿಷ್ಠೆಯಿಂದ ಪಕ್ಷ ಸಂಘಟಿಸಿ ಬೆಳೆಸಿರುವ ಬೆಳಗಾವಿಯ ಪ್ರಾಮಾಣಿಕ ಕಾರ್ಯಕರ್ತೆ ಲೀನಾ ಟೋಪಣ್ಣವರ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಮಹತ್ತರ ಹುದ್ದೆ…

17 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಸಚಿವ ಬೊಮ್ಮಾಯಿ

ಬೆಳಗಾವಿ: ಬೆಳಗಾವಿ ಮಹಾನಗರಕ್ಕೆ ತಕ್ಕಂತೆ 17 ಕೋಟಿ ರೂಪಾಯಿ ವೆಚ್ವದಲ್ಲಿ ಸುಸಜ್ಜಿತ ಪೊಲೀಸ್ ಆಯುಕ್ತರ ಕಚೇರಿಯನ್ನು ನಿರ್ಮಿಸಲಾಗುವುದು ಎಂದು ಗೃಹ ಇಲಾಖೆಯ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಕಾಲೇಜು…

ಶೆಟ್ಟಿಗಲ್ಲಿ ರಸ್ತೆಗೆ ಅಡ್ಡಲಾಗಿ ಮಣ್ಣಿನ ರಾಶಿ ದಿಗ್ಬಂಧನ

ಬೆಳಗಾವಿ ೩: ಕಳೆದ ಮೂರು ತಿಂಗಳಿಂದ ನಗರದ ಶೆಟ್ಟಿಗಲ್ಲಿಯ ಮುಖ್ಯ ಪ್ರವೇಶ ಮಾರ್ಗ ಮುಕ್ತ ಸಂಚಾರಕ್ಕೆ ದಿಗ್ಬಂಧನಗೊಂಡಿದೆ. ಹಳೇ ಪಿಬಿ ರಸ್ತೆಯನ್ನು ಕಾಂಕ್ರೀಟೀಕರಿಸು ನೆಪದಲ್ಲಿ ಶೆಟ್ಟಿಗಲ್ಲಿ ಪ್ರವೇಶದ…

ಕನ್ನಡ ಉಳಿವಿಗಾಗಿ ಸೈಕಲ್ ಜಾಥಾ

ಚನ್ನಮ್ಮನ ಕಿತ್ತೂರು ; ಕನ್ನಡ ಭಾಷೆ ಹೆಚ್ಚೆಚ್ಚು ಬಳಸುವುದರಿಂದ ಹೆಚ್ಚು ಬೆಳೆಯುತ್ತದೆ ಎಂದು ಲೇಖಕ ಪ್ರವೀಣ ಗಿರಿ ಹೇಳಿದರು. ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗಿಯಾಗಿ…

“ಬಳಸಿದಷ್ಟು ಬೆಳೆದೀತು ಕನ್ನಡ ಭಾಷೆ” ಸಾಹಿತಿಗಳ ಅಭಿಮತ

ಬೆಳಗಾವಿ: ಇಂಗ್ಲಿಷ್ ಮೋಹದಲ್ಲಿ‌ ಕನ್ನಡದ ಅಸ್ಮಿತೆ ಕಳೆದುಹೋಗಬಾರದು; ಬರೀ ಹೋರಾಟ, ಭಾಷಣದಿಂದ ಭಾಷೆ ಬೆಳೆಯುವುದಿಲ್ಲ; ಅದರ ಜತೆಗೆ ಬಳಕೆಯಿಂದ ಭಾಷೆ ಉಳಿಸೋಣ; ಗಡಿ ಗಟ್ಟಿಗೊಳಿಸಲು ಕನ್ನಡ ಶಾಲೆ ಗಟ್ಟಿಗೊಳಿಸುವುದರ ಜತೆಗೆ…

ಎಂಇಎಸ್ ಕರಿ ಬಲೂನ್ ಕಿತಾಪತಿ

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ನವೆಂಬರ್ ೧ ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ತಮ್ಮ ಮನೆ ಮನೆಗಳ ಮೇಲೆ ಕಪ್ಪು ಬಲೂನ್‌ಗಳನ್ನು ಹಾರಿಸುವ ಮೂಲಕ ಕನ್ನಡಿಗರನ್ನು ಕೆರಳಿಸುವಂತಹ ದುಸ್ಸಾಹಸಕ್ಕೆ…

ವಿವಿ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ನೂರು‌ ಕೋಟಿ ಅನುದಾನ: ಡಾ.ಅಶ್ವಥ್ ನಾರಾಯಣ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಅನ್ನು ಹಿರೇಬಾಗೇವಾಡಿಯಲ್ಲಿಯೇ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ನೂರು ಕೋಟಿ ರೂಪಾಯಿ ಒದಗಿಸಲಾಗುವುದು ಎಂದು ಉಪ…